ಗೊಬ್ಬರ ತಯಾರಿಕಾ ಯಂತ್ರ ‘ಭೂಸಿರಿ’ ಲೋಕಾರ್ಪಣೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೊಬ್ಬರ ತಯಾರಿಕಾ ಯಂತ್ರ ‘ಭೂಸಿರಿ’ ಹಾಗೂ ‘ಭೂ ಮಿತ್ರ’ ಮಣ್ಣು ಪರೀಕ್ಷಿಸುವ ಉಪಕರಣಗಳನ್ನು ಲೋಕಾರ್ಪಣೆ ಮಾಡಿದರು.

ಶುಕ್ರವಾರ ನಡೆದ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಅರಣ್ಯ ಸಚಿವ ಆನಂದ್ ಸಿಂಗ್, ಹೈಟೆಕ್ ಅಗ್ರಿಕ್ಯೂಲಂ ಸಂಸ್ಥೆಯ ಅಧ್ಯಕ್ಷ ಡಾ: ನಾಗರಾಜ್ ಹೆಗಡೆ ಉಪಸ್ಥಿತರಿದ್ದರು.

Related posts