ಹೊಸ ವರ್ಷದ ಹರುಷಕ್ಕೆ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಕಿಕ್

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಂದನ್ ಶೆಟ್ಟಿಯ ‘ಪಾರ್ಟಿ ಫ್ರೀಕ್’ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಯುವ ಜನರನ್ನು ರಂಜಿಸುವ ಈ ವೀಡಿಯೊ ಸಾಂಗ್ ಎಲ್ಲರ ಗಮನಸೆಳೆದಿದೆ.

ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಪಾರ್ಟಿ ಫ್ರೀಕ್ ವಿಡಿಯೋ ಸಾಂಗ್ ಅನಾವರಣಗೊಂಡಿದ್ದು, ಇದರಲ್ಲಿ ಚಂದನ್ ಶೆಟ್ಟಿ ಅಭಿನಯ ಕೂಡಾ ಸಕತ್ತಾಗಿದೆ. ಸಾಕಷ್ಟು ಲೈಕ್’ನ್ನೂ ಗಿಟ್ಟಿಸಿಕೊಂಡಿದೆ.

 

Related posts