ದರ್ಶನ್ ಸಂಕ್ರಾಂತಿ.. ರೋಮಾಂಚಕ ಸನಿವೇಶದ ಫೋಟೋಗಳು

ಸಿನಿಮಾ ತಾರೆಯರ ಅಂಗಳದಲ್ಲೂ ಮಕರ ಸಂಕ್ರಾಂತಿ ಸಡಗರ ಕಂಡುಬಂದಿದೆ. ತಾರೆಯ ತೋಟಗಳಲ್ಲಿ ನಡೆದ ಹಬ್ಬ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕುದುರೆಯ ಜೊತೆ ಕಿಚ್ಚು ಹಾಯಿಸಿದ್ದಾರೆ. ಈ ಸಂಬಂಧದ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Related posts