ನಟ ಚಿರಂಜೀವಿಗೆ ಕೊರೋನಾ ಪಾಸಿಟಿವ್

ಹೈದರಾಬಾದ್: ತೆಲುಗಿನ ಖ್ಯಾತ ನಟ ಚಿರಂಜೀವಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕೊರೋನಾ ವೈರಾಣು ಸೋಂಕಿಗೊಳಗಾಗಿರುವ ಬಗ್ಗೆ ಅವರೇ ಟ್ವೀಟ್ ಮೂಲಕ ಮಾಡಿ ಹೇಳಿಕೊಂಡಿದ್ದಾರೆ.

‘ಆಚಾರ್ಯ’ಚಿತ್ರದ ಶೂಟಿಂಗ್’ನಲ್ಲಿ ಬ್ಯುಲಿಯಾಗಿರುವ ಚಿರಂಜೀವಿ ಸೋಮವಾರ ಚಿತ್ರೀಕರಣಕ್ಕೆ ತೆರಳುವ ಮುನ್ನ ಶಿಷ್ಟಾಚಾರದಂತೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆ ವೇಳೆ ಪಾಸಿಟಿವ್ ಬಂದಿದ್ದು ಕ್ವಾರಂಟೈನ್ ಗೊಳಗಾಗಿದ್ದಾರೆ.

Related posts