ತೆರೆಯ ಮೇಲೆ ಕ್ಯಾಪ್ಟನ್ ಗೋಪಿನಾಥ್ ಬದುಕು

ಕ್ಯಾಪ್ಟನ್ ಗೋಪಿನಾಥ್ ಕನ್ನಡ ಉದ್ಯಮ ಜಗತ್ತಿನ ಚಿರಪರಿಚಿತ ವ್ಯಕ್ತಿ. ಭಾರತೀಯ ವೈಮಾನಿಕ ಕ್ಷೇತ್ರದಲ್ಲಿ ಕನ್ನಡಿಗರ ಪಾರುಪತ್ಯಕ್ಕೆ ಮುನ್ನುಡಿ ಬರೆದಿದ್ದ ಕನ್ನಡಿಗ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಜೀವನ ಇದೀಗ ಸಿನಿಮಾ ಆಗಿ ಗಮನಸೆಳೆಯಲಿದೆ.

ಅದರಲ್ಲೂ ಕನ್ನಡಿಗನ ಜೀವನಗಾಥೆ ಕನ್ನಡ ಹಾಗೂ ತಮಿಳಿನಲ್ಲಿ ಸಿನಿಮಾ ಆಗಿ ತೆರೆಗೆ ಬರುತ್ತಿರುವುದು ವಿಶೇಷ. ನಟ ಸೂರ್ಯ ಈ ಚಿತ್ರದ್ಲಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.

Related posts