ದರ್ಶನ್ & ಮನರಂಜನ್.. ‘ಪ್ರಾರಂಭ’ದಲ್ಲಿ ಏನೋ ಅಡಗಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೂ ರವಿಚಂದ್ರನ್ ಪುತ್ರ ಮನರಂಜನ್’ಗೂ ಏನು ಸಂಬಂಧ? ಸಿನಿಮಾದಲ್ಲಿ ಇವರಿಬ್ಬರ ಸಮ್ಮಿಳಿತ ಇದೆಯೇ? ‘ಪ್ರಾರಂಭ’ ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಎಲ್ಲರಲ್ಲೂ ಈ ಪ್ರಶ್ನೆಗಳು ಕಾಡತೊಡಗಿದೆ.

ಮನರಂಜನ್ ರವಿಚಂದ್ರನ್ ಮತ್ತು ಕೀರ್ತಿ ಕಲಕೆರಿ ಅಭಿನಯದ ‘ಪ್ರಾರಂಭ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮನು ಕಲ್ಯಾಡಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್’ನಲ್ಲಿ ದರ್ಶನ್ ದ್ವನಿ ಅಡಗಿದೆ. ಈ ದ್ವನಿಯೇ ಈಗ ಎಲ್ಲರ ಕುತೂಹಲ.

Related posts