ಜರ್ಮನಿಯ ನೂತನ ಕೌನ್ಸಲ್ ಜನರಲ್ ಅಚಿಂ ಬುರ್ಕಾರ್ಟ್ ಸಿಎಂ ಭೇಟಿ

ಬೆಂಗಳೂರು: ಬೆಂಗಳೂರಿನಲ್ಲಿರುವ ಜರ್ಮನಿಯ ಕಾನ್ಸುಲೇಟ್ ಕಚೇರಿಯ ನೂತನ ಕೌನ್ಸಲ್ ಜನರಲ್ ಅಚಿಂ ಬುರ್ಕಾರ್ಟ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿ ಯಾದರು.

ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಈ.ವಿ.ರಮಣರೆಡ್ಡಿ, ಕಾರ್ಯದರ್ಶಿ ಸೆಲ್ವಕುಮಾರ್, ಸಲಹೆಗಾರ ಎಂ.ಲಕ್ಷ್ಮಿನಾರಾಯಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts