ಹೆಂಡ್ತೀ ಮದುವೆ.. ‘ಅಶ್ವಿನಿ ನಕ್ಷತ್ರ’ ನಟಿ ಮಯೂರಿ ವಿವಾಹ; ವರ ಯಾರು ಗೊತ್ತಾ?

ಬೆಂಗಳೂರು: ಕಿರುತೆರೆ, ಬೆಳ್ಳಿ ತೆರೆಗಳಲ್ಲಿ ನಟಿಸಿರುವ ತಾರೆ ಮಯೂರಿ ವಿವಾಹವಾಗಿದ್ದಾರೆ. ತನ್ನ ಬಾಲ್ಯದ ಗೆಳೆಯನ ಕೈಹಿಡಿದಿರುವ ಅವರು ತಮ್ಮ ಮದುವೆಯ ಸಂಗತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

‘ಕೃಷ್ಣ ಲೀಲಾ’ ಸಿನಿಮಾ ಹಾಗೂ ಅಶ್ವಿನಿ ನಕ್ಷತ್ರ’ ಧಾರವಾಹಿ ಮೂಲಕ ನಟಿ ಮಯೂರಿ ಮನೆಮಾತಾಗಿದ್ದಾರೆ.

ಐಟಿ ಉದ್ಯೋಗಿ ಅರುಣ್ ಹಾಗೂ ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

 

Related posts