ಮತ್ತೊಂದು ಯಶೋಗಾಥೆಗೆ ಸಜ್ಜಾಗಿದೆ ‘ಪವರ್ ಆಫ್ ಯೂತ್’

‘ರಾಜಕುಮಾರ’ ಯಶಸ್ಸಿನ ನಂತರ ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮತ್ತೊಂದು ಚಿತ್ರ ‘ಯುವರತ್ನ’ ಸಿನಿರಸಿಕರ ಕುತೂಹಲ ಕೆರಳಿಸಿದೆ.

ಈ ಹೊಸ ಸಿನಿಮಾದ ‘ಪವರ್ ಆಫ್ ಯೂತ್’ ಹಾಡು ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸಿದೆ. ನಕಶ್ ಅಜೀಜ್ ಹಾಡಿಗೆ ಪುನೀತ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

Related posts