ಕೊರೋನಾ ಕಾಲದಲ್ಲಿ ರಾಜಸ್ಥಾನ ಸರ್ಕಾರದ ಪತನ ಯತ್ನ; ಮೋದಿ ಬಗ್ಗೆ ರಾಹುಲ್ ಗೇಲಿ

ದೆಹಲಿ : ಕೊರೋನಾ ಕಾಲದಲ್ಲಿ ರಾಜಸ್ಥಾನ ಸರ್ಕಾರ ಪತನ ಮಾಡಲು ಮೋದಿ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ನಾಯ್ಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತಂತೆ ಮೋದಿ ಸರ್ಕಾರದ ಸಾಧನೆಗಳೆಂದು ಗುರುತಿಸಿ ಆ ಪಟ್ಟಿಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್, ಮಾರ್ಚ್’ನಲ್ಲಿ ಮಧ್ಯಪ್ರದೇಶ ಸರ್ಕಾರದ ಪದಚ್ಯುತಿ, ಏಪ್ರಿಲ್’ನಲ್ಲಿ ಎಂಎಂಬತ್ತಿ ಅಭಿಯಾಣ, ಮೇ ತಿಂಗಳಲ್ಲಿ ಸರ್ಕಾರದ 6 ನೇ ವರ್ಷಾಚರಣೆ, ಜೂನ್ ತಿಂಗಳಲ್ಲಿ ಬಿಹಾರ ವರ್ಚುಯಲ್ ಜಾಥಾ, ಜುಲೈನಲ್ಲಿ ರಾಜಸ್ಥಾನ ಸರ್ಕಾರದ ಪತನಕ್ಕೆ ಯತ್ನವು ಕೇಂದ್ರ ಸರ್ಕಾರದ ಆಧನೆಗಳಾಗಿವೆ ಎಂದು ರಾಹುಲ್ ಗಾಂಧೀ ವ್ಯಂಗ್ಯವಾಡಿದ್ದಾರೆ.

 

 

 

Related posts