ದೀಪಾವಳಿಗೆ ಶೀತಲ್ ‘ವಿಂಡೋ ಸೀಟ್’ ಟೀಸರ್ ರಂಜನೆ

ದೀಪಾವಳಿ ಸಂದರ್ಭದಲ್ಲಿ ಸಿನಿ ರಸಿಕರಿಗೂ ಸಂಭ್ರಮ ಉಣಬಡಿಸಲು ಸಿದ್ಧರಾಗಿದ್ದಾರೆ ಸಿನಿಮಾ ದಿಗ್ಗಜರು. ಇದೇ ಸಂದರ್ಭದಲ್ಲಿ ರಂಜನೆಯ ಸನ್ನಿವೇಶ ಸೃಷ್ಟಿಸಿದ್ದಾರೆ ಆ್ಯಂಕರ್ ಶೀತಲ್ ಶೆಟ್ಟಿ.

ಶೀತಲ್ ಶೆಟ್ಟಿ ನಿರ್ದೇಶಿಸಿರುವ ‘ವಿಂಡೋ ಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ನಿರೂಪ್ ಬಂಡಾರಿಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ.

Related posts