ವಿಜಯ್ ಸೂರ್ಯ ಅಭಿನಯದ ವೀರಪುತ್ರ; ಪ್ರೋಮೋಗೆ ಸಕತ್ ಲೈಕ್

ಕಿರುತೆರೆ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟ ವಿಜಯ್ ಸೂರ್ಯ ಅಭಿನಯದ ವೀರಪುತ್ರ ಚಿತ್ರ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದು. ಈ ಸಿನಿಮಾದ ಪ್ರೊಮೋ ಬಿಡುಗಡೆಯಾಗಿದೆ. ದೇವರಾಜ್ ಎಸ್ ನಿರ್ದೇಶಿಸಿರುವ ವೀರಪುತ್ರ ಸಿನಿಮಾದ ಪ್ರೊಮೊ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ ಗಿಟ್ಟಿಸಿಕೊಂಡಿದೆ.

Related posts