ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ; ರಿವೀಲ್ ಆಗದ ಸಂಗತಿ ನಿಮಗೆ ಗೊತ್ತಾ?

ಬೆಂಗಳೂರು: ಇದೀಗ ಕೊರೋನಾ ಟೈಮ್.. ಜಗತ್ತು ಲಾಕ್’ಡೌನ್ ಸುಳಿಯಲ್ಲಿ ಸಿಲುಕಿದೆ. ಡಾಕ್ಟರ್ ಭೋಜರಾಜ್ ಕೂಡಾ ಟೈಮ್ ಪಾಸ್ ಮಾಡ್ತಾನೇ ಕಾಲಹರಣ ಮಾಡ್ತಾ ಇದ್ದಾರೆ. ಯಾಕಂದ್ರೆ ಅವರಿಗೆ ಯಾವೊಬ್ಬ ಪೇಶಂಟ್ ಕೂಡಾ ಬರ್ತಾ ಇಲ್ವಲ್ಲಾ ಎಂಬ ಚಿಂತೆಯಂತೆ.. ಈ ಬಗ್ಗೆ ವಾಮಂಜೂರು ಬಳಿಯ ಕಟ್ಟೆಯಲ್ಲಿ ಸಿನಿ ತಾರೆಯರು ಕುಳಿತು ಹರಟೆ ಹೊಡೆಯುತ್ತಿದ್ದಾಗ ಎದುರಾದ ಪತ್ರಕರ್ತರು   ಭೋಜರಾಜ್ ಅವರ ಕ್ಲಿನಿಕ್ ಕಥೆ ಬಗ್ಗೆ ಕೇಳಿದ್ರು. ‘ಯಾರೂ ಪೇಶಂಟ್ ಬರ್ತಾ ಇಲ್ಲ. ಹಾಗಾಗಿ ನಾನು ರಿಲ್ಯಾಕ್ಸ್’ ಅಂದುಬಿಟ್ಟರು.. ಇದನ್ನು ಪಕ್ಕದಲ್ಲೇ ನಿಂತು ಕೇಳುತ್ತಿದ್ದ ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತನ್ನಷ್ಟಕ್ಕೆ ಗುನುಗುತ್ತಿದ್ದರು. ಅದೇನಂತೀರಾ? ‘ಕೊರೋನಾ ಪೇಶಂಟ್ ಬರೋದು ಬಿಡಿ, ಇವರೇ ಕೊರೋನಾಗೆ ಹೆದರಿ ಮನೆ ಸರಿದ್ದಾರೆ, ಶೂಟಿಂಗ್ ಮುಗಿಸೋಣಾ ಅಂದ್ರೂ ಕೊರೋನಾ ಉಂಟಲ್ಲಾ ಆಮೇಲೆ ನೋಡೋಣ’ ಅಂತಿದ್ದಾರಂತೆ. ಅದಿರಲಿ ಬಿಡಿ, ಕೋಸ್ಟಲ್’ವುಡ್’ನಲ್ಲೀಗ ಈ ಭೋಜಣ್ಣನ ಸಿನಿಮಾ ಬಗ್ಗೆ ಕುತೂಹಲ ನೂರ್ಮಡಿಗೊಂಡಿದೆ. ಭೋಜರಾಜ್ … Continue reading ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ; ರಿವೀಲ್ ಆಗದ ಸಂಗತಿ ನಿಮಗೆ ಗೊತ್ತಾ?