ಗ್ರಾಮ ಪಂಚಾಯಿತಿ ಸಮರ; ಮತದಾರರಲ್ಲೂ ಉತ್ಸಾಹ

ಬೆಂಗಳೂರು: ರಾಜ್ಯದ 3019 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕೊರೋನಾ ಸೋಂಕು ಆತಂಕದ ನಡುವೆ ಪಂಚಾಯತ್ ಸಮಾರಾ ನಡೆಯುತ್ತಿದೆ. ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾದಾರರು ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ಯಾನಿಂಗ್’ಗೆ ಓಲ್ಗಾಗುವುದು ಕಡ್ಡಾಯವಾಗಿದೆ.

ಬಹುತೇಕ ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರು ಉಸ್ತ್ಸಾಹದಲ್ಲಿ ಪಾಲ್ಗೊಂಡ ಸನ್ನಿವೇಶ ಬೆಳಗ್ಗೆಯೇ ಕಂಡುಬಂತು.

Related posts