ಸಚಿವ ಸೋಮಣ್ಣರ ನೂತನ ಶಾಸಕರ ಕಛೇರಿ ಕಾರ್ಯಾರಂಭ

ವಸತಿ ಸಚಿವ ವಿ.ಸೋಮಣ್ಣರ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರ ಕಛೇರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಉದ್ಘಾಟಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಶ್ರೀರಾಮಲು ಸಂಸದ ತೇಜಸ್ವಿ ಸೂರ್ಯ ಮೊದಾಲಾದ ನಾಯಕರು ಈ ಸಂದರ್ಭದ್ಲಲ್ಲಿ ಉಪಸ್ಥಿತರಿದ್ದರು.

Related posts