ಕುತೂಹಲ ಕೆರಳಿಸಿದ ‘ ರಾಸ್ಬಾರಿ’

ಕೊರೋನಾ ಸಂಕಟ ಪರಿಸ್ಥಿತಿ ಇಲ್ಲ ಅಂದಿದ್ದಾರೆ ಭಾರತೀಯ ಚಿತ್ರೋದ್ಯಮದಲ್ಲಿ ಬಗೆಬಗೆಯ ವಿದ್ಯಮಾನಗಳು ಘಟಿಸುತ್ತಿತ್ತೇನೋ? ಆದರೆ ಸುದೀರ್ಘ ಲಾಕ್’ಡೌನ್ ಜಾರಿಯಾಗಿದ್ದರಿಂದಾಗಿ ಸಿನಿ ಉದ್ಯಮವೂ ಮಂಕಾಗಿದೆ.

ಆದರೂ ಇತ್ತೀಚಿನ ದಿನಗಳಲ್ಲಿ ಒಂದೊಂದೇ ಟೀಸರ್, ಟ್ರೇಲರ್’ಗಳು ಬಿಡುಗಡೆಯಾಗುತ್ತಿದೆ. ನಟಿ ಸ್ವರಾ ಭಾಸ್ಕರ್ ಅಭಿನಯದ ರಾಸ್ಬಾರಿ ಟ್ರೈಲರ್ ಸಿನಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

Related posts