‘ಸಾರಾ ವಜ್ರ’ ಚಿತ್ರದ ಟ್ರೈಲರ್ ಮೋಡಿ

ನಟಿ ಅನು ಪ್ರಭಾಕರ್ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸುದ್ದಿ ನಿರೂಪಕ ರೆಹಮಾನ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದು, ಅವರ ಅಭಿನಯದ ‘ಸಾರಾ ವಜ್ರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೈಲರ್ ಸಕತ್ತಾಗಿ ಸದ್ದು ಮಾಡುತ್ತಿದೆ.

 

 

 

Related posts