ಸಿನಿ ಲೋಕದಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಇದೀಗ ಕುತೂಹಲದ ಕೇಂದ್ರಬಿಂದು. ನಟ ಅನೀಶ್ ಮತ್ತು ಮಿಲನ ಅಭಿನಯದ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಡ್ಡು ಮಾಡತೊಡಗಿದೆ. ಸಿನಿಮಾದ ಟ್ರೈಲರ್’ಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಿಡುಗಡೆಯಾಗಿದೆ. ‘ಆರಾಮ್ ಅರವಿಂದ ಸ್ವಾಮಿ’ ಚಿತ್ರವನ್ನು ಅಭಿಶೇಕ್ ಶೆಟ್ಟಿ ನಿರ್ಮಿಸಿದ್ದಾರೆ.
Related posts
-
ಭಾರತದ ಸುಸ್ಥಿರ ಯೋಜನೆಗಳಿಗೆ ಇಐಬಿ ಗ್ಲೋಬಲ್ನಿಂದ ₹5,200 ಕೋಟಿ ಅನುದಾನ
ನವದೆಹಲಿ: ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ನ ಅಭಿವೃದ್ಧಿ ವಿಭಾಗವಾದ EIB ಗ್ಲೋಬಲ್ ಭಾರತದಲ್ಲಿ ಶುದ್ಧ ನೀರು, ಸುಸ್ಥಿರ ನಗರ ಸಾರಿಗೆ ಮತ್ತು ಹವಾಮಾನ... -
ಕರ್ನಾಟಕ ಮಾಹಿತಿ ಆಯೋಗಕ್ಕೆ ನೂತನ ಆಯುಕ್ತರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ ನೇಮಕ; ಸರ್ಕಾರದ ಆದೇಶ
ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಮೂರು ಆಯುಕ್ತರ ಹುದ್ದೆಗಳಿಗೆ ರಾಜ್ಯ ಸರ್ಕಾರ ನೇಮಕ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ... -
ಬಿಹಾರ ವಿಧಾನಸಭಾ ಚುನಾವಣೆ: ಗಾಯಕಿ ಮೈಥಿಲಿ ಠಾಕೂರ್ಗೆ ಬಿಜೆಪಿ ಟಿಕೆಟ್
ನವದೆಹಲಿ: ಮೈಥಿಲಿ ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಸಿದ್ಧ ಜಾನಪದ ಮತ್ತು ಭಕ್ತಿ ಗಾಯಕಿ ಮೈಥಿಲಿ ಠಾಕೂರ್ ಅವರನ್ನು ಮುಂಬರುವ ಬಿಹಾರ ವಿಧಾನಸಭಾ...