ನುಡಿದಂತೆ ನಡೆಯಬೇಕಾದದ್ದು ನಮ್ಮ ಧರ್ಮ. 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೆವು.
ಅದರಂತೆ 5 ಗ್ಯಾರಂಟಿಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ, ಯುವನಿಧಿಗಳ ಜಾರಿಗೆ ಈಗಾಗಲೇ ದಿನಾಂಕ, ಸಮಯವನ್ನು ನಿಗದಿ ಮಾಡಲಾಗಿದೆ.
ಜನರಿಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ.
– @DKShivakumar pic.twitter.com/jL138vuJ15— Karnataka Congress (@INCKarnataka) June 2, 2023
‘ಗ್ಯಾರೆಂಟಿ’ ಜಾರಿಯ ಘೋಷಣೆ; ಡಿಕೆಶಿ ಹೇಳಿದ್ದು ಹೀಗೆ
![](https://navakarnataka.in/wp-content/uploads/2022/12/dks-d.k.shivkumar-300x183-1.jpg)