ಗ್ಯಾರಂಟಿ ಕಾರ್ಡ್ಗಳನ್ನು ತಾಯಿ ಚಾಮುಂಡೇಶ್ವರಿಯ ಮುಂದೆ ಇಟ್ಟು ಪ್ರಮಾಣ ಮಾಡಿದ್ದೆವು ಅದರಂತೆ ನಡೆದುಕೊಂಡಿದ್ದೇವೆ!
5 ಗ್ಯಾರಂಟಿಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ, ಯುವನಿಧಿಗಳನ್ನು ಜಾರಿ ಮಾಡಿ ಅವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದೆ.
ಬೆಲೆ ಏರಿಕೆ… pic.twitter.com/xa48No4jE8
— Karnataka Congress (@INCKarnataka) June 2, 2023
‘ಗ್ಯಾರೆಂಟಿ’ ಜಾರಿ ಬಗ್ಗೆ ತಾಯಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಿದ್ದ ಡಿಕೆಶಿ
