ಧನುಷ್ ನಟನೆಯ ‘ಕುಬೇರ’ ಚಿತ್ರದ ಮೊದಲ ಹಾಡು ಬಿಡುಗಡೆ April 20, 2025April 20, 2025 NavaKarnataka ತಮಿಳು ಸೂಪರ್‌ಸ್ಟಾರ್ ಧನುಷ್ ಅಭಿನಯದ ‘ಕುಬೇರ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ತಮಿಳಿನಲ್ಲಿ ಪೊಯಿವಾ ನನ್ಬಾ ಹಾಡು ಗಮನಸೆಳೆದಿದೆ. ತೆಲುಗಿನಲ್ಲಿ ಪೊಯಿರಾ ಮಾಮಾ ಎಂದು ಹೆಸರಿಸಲಾದ ಈ ಹಾಡನ್ನು ಧನುಷ್ ಹಾಡಿದ್ದಾರೆ.