ನಟ ಶ್ರೀಧರ್ ನಾಯಕ್ ವಿಧಿವಶ; ಗಣ್ಯರ ಕಂಬನಿ

ಬೆಂಗಳೂರು: ಕನ್ನಡ ಕಿರುತೆರೆ, ಹಿರಿ ತೆರೆ ನಟ ಶ್ರೀಧರ್ ನಾಯಕ್ ವಿಧಿವಶರಾಗಿದ್ದಾರೆ.. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಮೂಲಗಳು ತಿಳಿಸಿವೆ. 47 ವರ್ಷ ವಯಸ್ಸಿನ ಅವರು ‘ಪಾರು’‌ ಧಾರಾವಾಹಿಯಲ್ಲಿ ನಟಿಸಿದ್ದರು. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲೂ ಶ್ರೀಧರ್ ನಾಯಕ್ ನಟಿಸಿದ್ದರು.