ಹಾಲಿವುಡ್​ ಖ್ಯಾತ ನಟ ಥ್ಯೂ ಪೆರ್ರಿ ನಿಗೂಢ ಸಾವು

ಲಾಸ್​ ಏಂಜಲೀಸ್ : ಹಾಲಿವುಡ್​ ಖ್ಯಾತ ನಟ ಥ್ಯೂ ಪೆರ್ರಿ ವಿಧಿವಶರಾಗಿದ್ದಾರೆ. ಕಾಮಿಡಿ ಶೋ ಒಂದರಲ್ಲಿ ತನ್ನ ಚಾಂಡ್ಲರ್ ಬಿಂಗ್ ಪಾತ್ರದಿಂದ ಖ್ಯಾತರಾಗಿದ್ದ ಮ್ಯಾಥ್ಯೂ ಪೆರ್ರಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಲಾಸ್​ ಏಂಜಲೀಸ್​ನಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೃದಯಾಘಾತಕ್ಕೊಳಗಾಯಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.

Related posts