ಬೆಂಗಳೂರು: ರಾಜ್ಯದ ಬರ ಪೀಡಿತ ಜಿಲ್ಲೆಗಳಿಗೆ ಪರಿಹಾರ ಕ್ರಮಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ಈ ಹಿಂದೆ ರಾಜ್ಯ ಸರ್ಕಾರ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 324 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಜಿಲ್ಲಾವಾರು ಹಂಚಿಕೆ ಹೀಗಿದೆ:
-
ಬೆಂಗಳೂರು (ನಗರ)- 7.50 ಕೋ.ರೂ.
-
ಬೆಂಗಳೂರು (ಗ್ರಾ) – 6 ಕೋ.ರೂ. ,
-
ರಾಮನಗರ – 7.50 ಕೋ.ರೂ.
-
ಕೋಲಾರ – 9 ಕೋ.ರೂ.
-
ಚಿಕ್ಕಬಳ್ಳಾಪುರ – 9 ಕೋ.ರೂ.
-
ತುಮಕೂರು -15 ಕೋ.ರೂ.
-
ಚಿತ್ರದುರ್ಗ – 9 ಕೋ.ರೂ.
-
ದಾವಣಗೆರೆ – 9 ಕೋ.ರೂ.
-
ಚಾಮರಾಜನಗರ – 7.50 ಕೋ.ರೂ.
-
ಮೈಸೂರು – 13.5 ಕೋ.ರೂ.