‘ಗೋಳಿ ಬಜೆ’ ಮಾಡುವ ವಿಧಾನ ಬಲು ಸುಲಭ.

ಕರಾವಳಿಯ ತಿಂಡಿ ತಿನಿಸುಗಳ ಪೈಕಿ ‘ಗೋಳಿ ಬಜೆ’ ಭಾರೀ ಫೇಮಸ್ಸು. ಮಂಗಳೂರು ಬಜ್ಜಿ ಎಂದೂ ಇದನ್ನು ಕರೆಯಲಾಗುತ್ತದೆ. ಇದೀಗ ಇದು ಕರಾವಳಿಯಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದನ್ನು ತಯಾರಿಸಲು ಅಪ್ರತಿಮ ಪಾಕ ಪ್ರವೀಣರಾಗಬೇಕಿಲ್ಲ. ಮಾಡುವ ವಿಧಾನ ಬಲು ಸುಲಭ..

ಇದನ್ನೂ ಓದಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

Related posts