ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆ ಕೂಡಾ ಒಂದು. ಮಳೆಗಾಲದ ತಿಂಡಿ ಎಂದೇ ಅದನ್ನು ಹೇಳಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಿಗುವ ಹಲಸು, ಕೇಸು, ಅಣಬೆ ಹಾಗೂ ಇನ್ನಿತರೇ ಸೊಪ್ಪುಗಳಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಕರಾವಳಿ ಪಾಕ ಪ್ರವೀಣರು, ನೈಸರ್ಗಿಕವಾಗಿ ಬೆಳೆಯುವ ಕೆಸುವಿನಿಂದ ಪತ್ರೊಡೆ ತಯಾರಿಸುತ್ತಾರೆ.
ಪತ್ರೊಡೆ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯವೂ ಹೌದು. ಇದನ್ನು ತಯಾರಿಸುವ ವಿಧಾನವೂ ಬಲು ಸುಲಭ.
ಇದನ್ನೂ ಮಾಡಿ ರುಚಿ ನೋಡಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ