‘ಘೋಸ್ಟ್’ ನಿರ್ದೇಶಕ ಶ್ರೀನಿಯ ಸಾಲು ಸಾಲು ಪ್ರಶ್ನೆ; ಉತ್ತರ ‘ಘೋಸ್ಟ್ 2’ನಲ್ಲಿ

‘ಘೋಸ್ಟ್’ ನಿರ್ದೇಶಕ ಶ್ರೀನಿ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಘೋಸ್ಟ್’ ಬಗ್ಗೆ ಮೆಚ್ಚುಗೆ ವ್ಯಕ್ತಗಿದ್ದರಿಂದ ಇದೀಗ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿರುವ ಶ್ರೀನಿ ‘ಘೋಸ್ಟ್ 2’ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ‘ದಳವಾಯಿ ಬದುಕಿದ್ದಾನ ? Underpass ಒಲ್ಗಡೆ cars, bikes ಹೆಂಗ್ ಬಂತು? Shivanna statue ಒಳಗಡೆ ಹೆಂಗ್ ಹೋದ್ರು? Boats operate ಮಾಡ್ತಿದ್ದೋರು ಯಾರು? ದಳವಾಯಿ ಮಗ ಯಾರು ?’ ಎಂಬ ಸಾಲು ಸಾಲು ಪ್ರಶ್ನೆಗಳನ್ನು ಬರೆದಿರುವ ಶ್ರೀನಿ ‘All questions will be answered in GHOST 2.0’ ಎಂದು ಪೋಸ್ಟ್ ಹಾಕಿದ್ದಾರೆ.

 

Related posts