ಹಮಾಸ್ ಉಗ್ರರ ಪೈಶಾಚಿಕತೆ; ಶಿಶುಗಳ ಶಿರಚ್ಛೇದನ

ಟೆಲ್ ಅವೀವ್: ಇಸ್ರೇಲ್- ಹಮಾಸ್ ಉಗ್ರರ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯ ಉದ್ವಿಗ್ನವಾಗಿದೆ. ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ದಾಳಿ ಪ್ರತಿದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರರು ಪೈಶಾಚಿಕತೆ ಮೆರೆದಿದ್ದಾರೆ.

ಇಸ್ರೇಲ್ ವಿರುದ್ಧ ಸಿಟ್ಟು ವ್ಯಕ್ತಪಡಿಸುವ ಆತುರದಲ್ಲಿ ಹಮಾಸ್ ಉಗ್ರರು ಸುಮಾರು 40 ಶಿಶುಗಳ ಹತ್ಯೆ ಮಾಡಿದ್ದಾರೆ. ಹಮಾಸ್ ನಡೆಸಿರುವ ಈ ನರಮೇಧ ವ್ಯಾಪಕ ಖಂಡನೆಗೂ ಗುರಿಯಾಗಿದೆ.

Related posts