ಲಾಕ್‌ಡೌನ್ ವಿರಾಮದ ನಂತರ ಬಾಲಿವುಡ್‌ನಲ್ಲಿ ‘ತೂಫಾನ್’ ಪ್ರತಿಧ್ವನಿ

ಲಾಕ್‌ಡೌನ್ ವಿರಾಮದ ನಂತರ ಇದೀಗ ಬಾಲಿವುಡ್ ಕೂಡಾ ಚೇತರಿಸಿಕೊಳ್ಳುತ್ತಿದೆ. ಅದೇ ಹೊತ್ತಿಗೆ ‘ತೂಫಾನ್’ ಸದ್ದು ಪ್ರತಿಧ್ವನಿಸುತ್ತಿದೆ.

ನಟ ಫರ್ಹಾನ್ ಅಖ್ತರ್ ಮತ್ತು ಪರೇಶ್ ರಾವಲ್ ಅಭಿನಯದ ‘ತೂಫಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಈ ಸಿನಿಮಾ ಟೀಸರ್‌ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.

 

Related posts