ಇಸ್ಕಾನ್ ನ ನವೀನ್ ಕೃಷ್ಣ ದಾಸ್ ಅವರಿಂದ ಡಿಕೆಶಿ ಭೇಟಿ December 24, 2020December 24, 2020 NavaKarnataka ಬೆಂಗಳೂರು ಇಸ್ಕಾನ್ ನ ನವೀನ್ ಕೃಷ್ಣ ದಾಸ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಸಾದ ನೀಡಿದರು