ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಭವಾನಿ ಹೆಸರಿಲ್ಲ, ಹೆಚ್ಡಿಕೆ ನಡೆಯ‌ ಕುತೂಹಲ

ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಖಾಡಕ್ಕೆ ಧುಮುಕಿರುವ ಜಾತ್ಯಾತೀತ ಜನತಾದಳ ಶುಕ್ರವಾರ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನ ಕ್ಷೇತ್ರದಲ್ಲಿ ರೇವಣ್ಣ ಪತ್ನಿ ಭವಾನಿ ಅವರು ಸ್ಪರ್ಧಾಕಾಂಕ್ಷಿಯಾಗಿದ್ದರೂ ಅವರಿಗೆ ಟಿಕೆಟ್ ಘೋಷಣೆಯಾಗಿಲ್ಲ. ಈ ಕ್ಷೇತ್ರದಲ್ಲಿ ಭವಾನಿ ಪುತ್ರ ಸ್ವರೂಪ್‌ಗೆ ಟಿಕೆಟ್ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ.

  1. ಕುಡುಚಿ- ಆನಂದ ಮಾಳಗಿ
  2. ರಾಯಭಾಗ-ಪ್ರದೀಪ ಮಾಳಗಿ
  3. ಸವದತ್ತಿ ಯಲ್ಲಮ್ಮ-ಸೌರಭ್ ಆನಂದ ಚೋಪ್ರಾ
  4. ಅಥಣಿ – ಶ್ರೀ ಶಶಿಕಾಂತ ಪಡಸಲಗಿ ಗುರುಗಳು
  5. ಹುಬ್ಬಳ್ಳಿ ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ
  6. ಕುಮಟಾ -ಸೂರಜ್ ಸೋನಿ ನಾಯ್ಕ
  7. ಹಳಿಯಾಳ-ಎಸ್.ಎಲ್. ಘೋಟ್ನೆಕರ್
  8. ಭಟ್ಕಳ -ನಾಗೇಂದ್ರ ನಾಯಕ
  9. ಶಿರಸಿ- ಉಪೇಂದ್ರ ಪೈ
  10. ಯಲ್ಲಾಪುರ-ಡಾ.ನಾಗೇಶ್ ನಾಯಕ್
  11. ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
  12. ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
  13. ಬಳ್ಳಾರಿ ನಗರ-ಅಲ್ಲಾಭಕ್ಷ ಅಲಿಯಾಸ್ ಮುನ್ನಾ
  14. ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
  15. ಹರಪನಹಳ್ಳಿ- ಎನ್ .ಎಂ. ನೂರ್ ಅಹ್ಮದ್
  16. ಸಿರಗುಪ್ಪ-ಪರಮೇಶ್ವರ ನಾಯಕ
  17. ಹೊಳೆನರಸೀಪುರ-ಹೆಚ್.ಡಿ.ರೇವಣ್ಣ
  18. ಪುತ್ತೂರು-ದಿವ್ಯಪ್ರಭಾ
  19. ಬೇಲೂರು-ಕೆ.ಎಸ್.ಲಿಂಗೇಶ್
  20. ಸಕಲೇಶಪುರ-ಹೆಚ್.ಕೆ.ಕುಮಾರಸ್ವಾಮಿ
  21. ಅರಕಲಗೂಡು-ಎ. ಮಂಜು
  22. ಶ್ರವಣಬೆಳಗೊಳ-ಸಿ. ಎನ್. ಬಾಲಕೃಷ್ಣ
  23. ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
  24. ಹಿರಿಯೂರು-ರವೀಂದ್ರಪ್ಪ
  25. ಮಾಯಕೊಂಡ-ಆನಂದಪ್ಪ
  26. ಕಂಪ್ಲಿ-ರಾಜು ನಾಯಕ್
  27. ಕೊಳ್ಳೇಗಾಲ-ಪುಟ್ಟಸ್ವಾಮಿ
  28. ಗುಂಡ್ಲುಪೇಟೆ-ಕಡಬೂರು ಮಂಜುನಾಥ್
  29. ಕಾಪು-ಕು.ಸಬೀನಾ ಸಮದ್
  30. ಕಾರ್ಕಳ-ಶ್ರೀಕಾಂತ ಕುಚ್ಚೂರ್
  31. ಉಡುಪಿ-ದಕ್ಷತ್ ಆರ್. ಶೆಟ್ಟಿ
  32. ಬೈಂದೂರು-ಮನ್ಸೂರ್ ಇಬ್ರಾಹಿಂ
  33. ಕುಂದಾಪುರ- ರಮೇಶ್ ಕುಂದಾಪುರ
  34. ಮಂಗಳೂರು ದಕ್ಷಿಣ-ಸುಮತಿ ಹೆಗಡೆ
  35. ಕನಕಪುರ-ನಾಗರಾಜ
  36. ಯಲಹಂಕ-ಎಂ.ಮುನೇಗೌಡ
  37. ಸರ್ವಜ್ಞನಗರ- ಮೊಹ್ಮದ್ ಮುಸ್ತಾಫ್
  38. ಯಶವಂತಪುರ -ಜವರಾಯಿ ಗೌಡ
  39. ತಿಪಟೂರು-ಶಾಂತಕುಮಾರ
  40. ಶಿರಾ-ಆರ್. ಉಗ್ರೇಶ್
  41. ಹಾನಗಲ್-ಮನೋಹರ್ ತಹಶೀಲ್ದಾರ್
  42. ಸಿಂಧಗಿ-ವಿಶಾಲಾಕ್ಷಿ ಶಿವಾನಂದ
  43. ಗಂಗಾವತಿ-ಹೆಚ್.ಆರ್.ಚನ್ನಕೇಶವ
  44. ಹೆಚ್.ಡಿ.ಕೋಟೆ- ಜಯಪ್ರಕಾಶ್ ಸಿ
  45. ಜೇವರ್ಗಿ- ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡ
  46. ಶಹಾಪೂರ-ಗುರುಲಿಂಗಪ್ಪಗೌಡ
  47. ಕಾರವಾರ-ಚೈತ್ರಾ ಕೋಟ ಕಾರ

Related posts