ಬೆಂಗಳೂರು: ರಾಜ್ಯದ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೊರೋನಾ ಕಾರಣದಿಂದಾಗಿ ವಿಳಂಬವಾದರೂ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷ ಶೇಕಡಾ 68.73ರಷ್ಟು ಫಲಿತಾಂಶ ಬಂದಿದೆ ಎಂದರು. ಈ ಬಾರಿಯೂ ಹುಡುಗಿಯರೇ ಮೇಲಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಶೇಕಡಾ 54.77 ವಿದ್ಯಾಥಿಗಳು ತೇರ್ಗಡೆ ಹೊಂದಿದ್ದಾರೆ .
ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಮತ್ತು ಮೂರನೇ ಸ್ಥಾನ ಕೊಡಗು ಪಾಲಾಗಿದೆ.
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ?
ಉಡುಪಿ – ಶೇ. 90.71
ದಕ್ಷಿಣ ಕನ್ನಡ- ಶೇ.90.71
ಕೊಡಗು- ಶೇ.81.53
ಉತ್ತರ ಕನ್ನಡ- ಶೇ.80.97
ಚಿಕ್ಕಮಗಳೂರು- ಶೇ.79.11
ಬೆಂಗಳೂರು ದಕ್ಷಿಣ- ಶೇ. 77.56
ಬೆಂಗಳೂರು ಉತ್ತರ – ಶೇ.75.54
ಬಾಗಲಕೋಟೆ- ಶೇ.74.59
ಚಿಕ್ಕಬಳ್ಳಾಪುರ- ಶೇ.73.74
ಶಿವಮೊಗ್ಗ- ಶೇ.72.19
ಹಾಸನ – ಶೇ.70.18
ಚಾಮರಾಜನಗರ- ಶೇ.69.29
ಬೆಂಗಳೂರು ಗ್ರಾಮಾಂತರ- ಶೇ.69.02
ಹಾವೇರಿ- ಶೇ.68.01
ಮೈಸೂರು- ಶೇ.67.98
ಕೋಲಾರ ಶೇ.67.42
ಧಾರವಾಡ- ಶೇ.67.31
ಬೀದರ್ – ಶೇ.64.61
ದಾವಣಗೆರೆ- ಶೇ.64.09
ಚಿಕ್ಕೋಡಿ- ಶೇ.63.88
ಮಂಡ್ಯ -ಶೇ.63.82
ಗದಗ – ಶೇ.63
ತುಮಕೂರು- ಶೇ.62.26
ಬಳ್ಳಾರಿ- ಶೇ.62.02
ರಾಮನಗರ- ಶೇ.60.96
ಕೊಪ್ಪಳ- ಶೇ.60.09
ಬೆಳಗಾವಿ- ಶೇ.59.07
ಯಾದಗಿರಿ- ಶೇ.58.38
ಕಲಬುರಗಿ- ಶೇ. 58.27
ಚಿತ್ರದುರ್ಗ- ಶೇ.56.08
ರಾಯಚೂರು- ಶೇ.56.22
ವಿಜಯಪುರ- ಶೇ.54.22