‘ಓದೆಲ 2’ .. ಸಸ್ಪೆನ್ಸ್ ಹಾರರ್ ಸನ್ನಿವೇಶಗಳನ್ನು ತೆರೆದಿಟ್ಟ ಟ್ರೈಲರ್

  ‘ಓದೆಲ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ನಟಿ ತಮನ್ನಾ ಭಾಟಿಯಾ ಹಾಗೂ ನಟ ವಸಿಷ್ಠ ಸಿಂಹ ಅಭಿನಯದ ಈ ಸಿನಿಮಾ ಹಾರರ್ ಮೂವಿ‌ ಕೂಡಾ ಹೌದು.