ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದೆ. 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ. ಪದಕ ಪುರಸ್ಕೃತರ ಪಟ್ಟಿ: ಸಿ.ಕೆ. ಬಾಬಾ- ಪೊಲೀಸ್ ಅಧೀಕ್ಷಕರು- ಬೆಂಗಳೂರು ಡಾ: ಅನೂಪ್ ಎ ಶೆಟ್ಟಿ – ಪೊಲೀಸ್ ಅಧೀಕ್ಷಕರು, ಸಿಐಡಿ ಅಂಷುಕುಮಾರ್ – ಪೊಲೀಸ್ ಅಧೀಕ್ಷಕರು, ಹಾವೇರಿ, ರಾಮನಗೌಡ ಎ ಹಟ್ಟಿ – ಅಡಿಷನಲ್ ಎಸ್ಪಿ, ವಿಜಯಪುರ, ಸುರೇಶ ಟಿ.ವಿ – ಅಡಿಷನಲ್ ಎಸ್ಪಿ, ರಾಮನಗರ ಪ್ರಕಾಶರಾಠೋಡ – ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು, ರೀನಾ ಸುವರ್ಣಾ ಎನ್ಎ -ಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು ಧನ್ಯ ಎನ್ ನಾಯಕ – ಎಸಿಪಿ, ಮಂಗಳೂರು ಉಪ-ವಿಭಾಗ, ಶಾಂತಮಲ್ಲಪ್ಪ – ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು, ಗೋಪಿ ಬಿ.ಆರ್. – ಡಿವೈಎಸ್ಪಿ, ಆಳಂದ ಉಪ-ವಿಭಾಗ, ಕಲಬುರಗಿ, ಅರವಿಂದ ಎನ್ ಕಲಗುಜ್ಜಿ –…