ಕೇಂದ್ರದ ಭಾಷಾ ನೀತಿಗೆ ಆಕ್ಷೇಪ: ಬಿಜೆಪಿಗೆ ನಟಿ ರಂಜನಾ ಗುಡ್ ಬೈ..!

ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ ಬೆಳವಣಿಗೆಯಾಗಿದೆ. ಬಿಜೆಪಿ ಪಕ್ಷವನ್ನು ತೊರೆಯಲು ತಮಿಳು ನಟಿ ರಂಜನಾ ನಾಚಿಯಾರ್ ನಿರ್ಧರಿಸಿದ್ದಾರೆ. ಪಕ್ಷದ ಭಾಷಾ ನೀತಿ ಮತ್ತು ರಾಜ್ಯವನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಂಗಳವಾರ ಘೋಷಿಸಿದ್ದಾರೆ, ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ವಿವಾದಾತ್ಮಕ ತ್ರಿಭಾಷಾ ನೀತಿಯನ್ನು ಹೇರಿದ್ದು ಮತ್ತು ತಮಿಳುನಾಡನ್ನು ನಿರ್ಲಕ್ಷಿಸಿದೆ ಎಂದು ಭಾವಿಸಲಾಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ. <blockquote class=”twitter-tweet” data-media-max-width=”560″><p lang=”en” dir=”ltr”><a href=”https://twitter.com/hashtag/WATCH?src=hash&amp;ref_src=twsrc%5Etfw”>#WATCH</a> | Chennai, Tamil Nadu: On her resignation from BJP over 3-language policy under NEP (National Education Policy, actor Ranjana Nachiyar says, &quot; My reason for resignation…our children, they are not well versed even in Tamil so why do you have to…