‘ವರ್ಣಪಟಲ’; ಸಕತ್ ಲೈಕ್ ಯಾಕೆ ಗೊತ್ತಾ? December 12, 2020 NavaKarnataka ಕನ್ನಡ ಸಿನಿಲೋಕದಲ್ಲಿ ಮತ್ತೊಂದು ಕುತೂಹಲಕಾರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜ್ಯೋತಿ ರಾಯ್ ಅಭಿನಯದ ವರ್ಣಪಟಲ ಚಿತ್ರದ ಟ್ರೈಲರ್ ಅನಾವರಣವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.