‘ದುರ್ಗಮತಿ ದಿ ಮೈತ್’ ಕುತೂಹಲ

ಬಾಲಿವುಡ್’ನಲ್ಲಿ ಹೊಸ ಸಿನಿಮಾಗಳಿಗೆ ಚೈತನ್ಯ ಸಿಕ್ಕಿದೆ. ಅದರಲ್ಲೂ ಭೂಮಿ ಪೆಡ್ನೆಕರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ‘ದುರ್ಗಮತಿ ದಿ ಮೈತ್’ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಅಶೋಕ್ ನಿರ್ದೇಶಿಸಿರುವ ‘ದುರ್ಗಮತಿ ದಿ ಮೈತ್’ ದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಪ್ರೇಮಿಗಳ ಮೆಚ್ಚುಗೆ ಗಳಿಸುವಲ್ಲೂ ಯಾಹ್ಯಾಸ್ವಿಯಾಗಿದೆ.

 

Related posts