ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ; 173 ಪ್ರಯಾಣಿಕರ ರಕ್ಷಣೆ

ಡೆನ್ವರ್: ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಯಾಮಿಗೆ ಹೊರಟಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನವೊಂದು ಲ್ಯಾಂಡಿಂಗ್ ಗೇರ್‌ ದೋಷದಿಂದಾಗಿ ಟೇಕ್ ಆಫ್ ನಿಂದ ಮುನ್ನೆ ಚಿಮ್ಮಿದ ಬೆಂಕಿ ಹಾಗೂ ಹೊಗೆಯಿಂದ ತುರ್ತು ಪರಿಸ್ಥಿತಿ ಉಂಟಾಗಿ ಟೇಕ್ ಆಫ್ ನ್ನು ರದ್ದುಪಡಿಸಲಾಗಿತ್ತು.

ವಿಮಾನದಲ್ಲಿದ್ದ 173 ಪ್ರಯಾಣಿಕರನ್ನು ತಕ್ಷಣ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts