ಚೆನ್ನೈ: ಏಷ್ಯನ್ ಹಾಕಿ ಚಾಂಪಿಯನ್ಸ್ ಮಲೇಷಿಯಾವಿರುದ್ಧ ಭಾರತ 4-3 ಗೋಲುಗಳಿಂದ ಜಯಭೇರಿ ಭಾರಿಸುವ ಮೂಲಕ 4ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ.
ಹಾಕಿ ತವರಿನಲ್ಲಿ ನಡೆದ ಈ ಹಣಾಹಣಿಯಲ್ಲಿ ಆತಿಥೇಯ ಭಾರತ ಗೆದ್ದು ಬೀಗಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಮಲೇಷಿಯಾವನ್ನು 4-3 ಗೋಲುಗಳ ಮೂಲಕ ಮನಿಸಿದೆ.
A joyous end to a wild journey in Chennai.
Sreejesh bringing the cheering squad along 🤣#HockeyIndia #IndiaKaGame #HACT2023 pic.twitter.com/uP65ZD6KuB
— Hockey India (@TheHockeyIndia) August 13, 2023
ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ಇದು ಭಾರತಕ್ಕೆ ಸಿಕ್ಕಿದ ನಾಲ್ಕನೇ ಗೆಲುವು. ಭಾರತ ಗೆದ್ದು ಬೀಗುತ್ತಿದ್ದಂತೆಯೇ ಅಭಿಮಾನಿಗಳು ಸಂಭ್ರಮವೂ ಮುಗಿಲೆತ್ತ ರಾಚಿತ್ತು.
Asian Champions…💪🏻
.
.#asianhockey #AHCT2023 #indianhockey #indiakagame #asianhockeychampiontrophy @TheHockeyIndia @FIH_Hockey @ONGC_ pic.twitter.com/UpOFgjiDCe— Gurjant Singh (@Gurjant_Singh9) August 13, 2023