ಬೆಂಗಳೂರು :ನೂತನ ಸರ್ಕಾರದಲ್ಲಿ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ವಿಧಾನಸಭೆ ಕಾರ್ಯಾಲಯ ಆದೇಶ ಹೊರಡಿಸಿದೆ.
ಸಾರ್ವಜನಿಕ ಲೆಕ್ಕಪತ್ರ -ಜಂಟಿ ಸಮಿತಿ ಅಧ್ಯಕ್ಷರು – ಆರ್.ಅಶೋಕ,
ಸಾರ್ವಜನಿಕ ಉದ್ದಿಮೆಗಳ ಸಮಿತಿ : ತನ್ವೀರ್ ಸೇಠ್ .
ಪರಿಶಿಷ್ಟ ಜಾತಿ-ಪಂಗಡಗಳ ಕಲ್ಯಾಣ ಸಮಿತಿ : ಪಿ.ಎಂ.ನರೇಂದ್ರಸ್ವಾಮಿ
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ – ಸಿ.ಪುಟ್ಟರಂಗಶೆಟ್ಟಿ,
ಶಾಸನ ರಚನಾ ಸಮಿತಿ : ಎಂ.ವೈ.ಪಾಟೀಲ್,
ಕಾಗದ ಪತ್ರಗಳ ಸಮಿತಿ : ಎಚ್.ಡಿ.ರೇವಣ್ಣ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ : ರೂಪಕಲಾ ಎಂ.,
ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಮಿತಿ : ಭರಮಗೌಡ ಅಲಮಗೌಡ ಕಾಗೆ.
ವಿಧಾನಸಭೆ – ಅಂದಾಜು ಸಮಿತಿ – ಯಶವಂತರಾಯಗೌಡ ವಿಠಲಗೌಡ ಪಾಟೀಲ್,
ಭರವಸೆಗಳ ಸಮಿತಿ: ಬಿ.ಕೆ.ಸಂಗಮೇಶ್ವರ,
ಹಕ್ಕುಬಾಧ್ಯತಾ ಸಮಿತಿ: ಬಿ.ಆರ್.ಪಾಟೀಲ್,
ಅರ್ಜಿಗಳ ಸಮಿತಿ -ವಸತಿ ಸೌಕರ್ಯ ಸಮಿತಿ-ವಿಧೇಯಕ ಮತ್ತು ನಿರ್ಣಯ ಸಮಿತಿ: ರುದ್ರಪ್ಪ ಲಮಾಣಿ,