ದೆಹಲಿ: ಪ್ರತೀ ಬಜೆಟ್ ಸಂದರ್ಭದಲ್ಲೂ ವಸ್ತುಗಳ ಬೆಳೆಯಲ್ಲಿ ಏರಿಕೆ-ಇಳಿಕೆಯಲ್ಲಿ ಆಗುವುದು ಸಾಮಾನ್ಯ. ಈ ಬಾರಿಯೂ ಹೊಸ ತೆರಿಗೆ ದರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಟಿವಿ, ಫ್ಯಾನ್, ಚಪ್ಪಲಿ ಸಹಿತ ಕೆಲವು ವಸ್ತುಗಳು ಅಗ್ಗವಾಗಲಿದ್ದು, ಚಿನ್ನ, ಬೆಳ್ಳಿ, ವಜ್ರ, ಪ್ಲ್ಯಾಟಿನಮ್, ರೆಡಿಮೇಡ್ ಬಟ್ಟೆ, ಹಾಗೂ ವಿದೇಶೀ ವಸ್ತುಗಳು ದುಬಾರಿಯಾಗಲಿದೆ.
ಈ ವಸ್ತುಗಳ ದರ ಇಳಿಕೆ:
- ಮೊಬೈಲ್
- ಕ್ಯಾಮರಾ ಲೆನ್ಸ್
- ಟಿವಿ
- ಬ್ಲೆಂಡೆಡ್ ಸಿಎನ್ ಜಿ
- ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
- ಸಿಲಿಂಗ್ ಫ್ಯಾನ್
- ತಂಬಾಕು ಉತ್ಪನ್ನ
- ಚಪ್ಪಲಿ, ಲೆದರ್ ಶೂ
- ಎಕ್ಸರೇ ಯಂತ್ರಗಳು
- ಆಮದು ಮಾಡಿಕೊಂಡ ರಬ್ಬರ್
ಈ ವಸ್ತುಗಳು ದುಬಾರಿ ಸಾಧ್ಯತೆ:
- ವಿದೇಶಿ ವಾಹನಗಳ ಆಮದು ದುಬಾರಿ
- ಸಿಗರೇಟ್
- ಚಿನ್ನ,
- ಬೆಳ್ಳಿ,
- ವಜ್ರ
- ಪ್ಲ್ಯಾಟಿನಮ್,
- ರೆಡಿಮೇಡ್ ಬಟ್ಟೆ,
- ಕೊಡೆ,
- ಹೆಡ್ ಫೋನ್,
- ಲೌಡ್ ಸ್ಪೀಕರ್ಸ್
- ಸೋಲಾರ್ ಸೆಲ್ಸ್
- ಆಟಿಕೆಗಳು
- ಆಟೋ ಮೊಬೈಲ್ಸ್
- ಎಲೆಕ್ಟ್ರಿಕ್ ವಾಹನ
- ಸೈಕಲ್
- ಸೋಯಾ ಪ್ರೋಟೀನ್
- ಸಂಸ್ಕರಿಸದ ಸಕ್ಕರೆ
- ಕೋಕೊ ಬೀಜ
- ಕಬ್ಬಿಣ