ದಿಗಂತ್, ಐಂದ್ರಿತಾ ಟೀಮ್ ಮತ್ತು 2 ನಾಯಿ.. ವೀಡಿಯೋಗೆ ಸಕತ್ ಲೈಕ್

ಕೊರೋನಾ ಲಾಕ್’ಡೌನ್ ಸಂದರ್ಭದಲ್ಲಿ ಮನೆಯೊಳಗೇ ಬಂಧಿಯಾಗಿದ್ದ ದಿಗಂತ್ ಮತ್ತು ಐಂದ್ರಿತಾ ರೇ, ಲಾಕ್’ಡೌನ್ ನಿಯಮಗಳು ಸಡಿಲವಾಗಿದ್ದೆ ತಡ ಜಾಲಿ ಮೂಡ್’ಗೆ ಜಾರಿದ್ದಾರೆ.

ಊರೂರು ತಿರುಗುತ್ತಾ ಪ್ರಕೃತಿ ಮಡಿಲಲ್ಲಿ ತೇಲಾಡುತ್ತಿರುವ ಈ ತಾರಾ ಜೋಡಿ ತಮ್ಮ ಪ್ರಯಾಣ ಕಾಲದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮೂಡ್’ನಲ್ಲಿರುವ ದಿಗಂತ್ ಮತ್ತು ಐಂದ್ರಿತಾ ಜೊತೆ ಪೋಷಕರು ಕೂಡ ಈ ಟ್ರಿಪ್‍ ಸಂದರ್ಭವನ್ನು ಎಂಜಾಯ್ ಮಾಡುತ್ತಿದ್ದಾರೆ. ಟ್ರಿಪ್‍ಗೆ ತಾವಷ್ಟೇ ಅಲ್ಲ ತಮ್ಮ ಪ್ರೀತಿಯ ಎರಡು ನಾಯಿಗಳನ್ನೂ ಕರೆದೊಯ್ದಿದ್ದು ಅವರ ಫೋಟೋಗಳು ಫಾಲೊವೆರ್ಸ್ ಗಮನ ಸೆಳೆದಿವೆ.

ಇದನ್ನೂ ಓದಿ.. ಕೇರಳದಲ್ಲಿದೆ ಕಮ್ಯುನಿಸ್ಟ್ ಪ್ರೇಮದ ‘ಚೀನಾ ಜಂಕ್ಷನ್’; ನೆಹರೂ ಇಟ್ಟ ಹೆಸರು ಬದಲಾವಣೆಗೆ ಹೆಚ್ಚಿದ ಒತ್ತಡ 

 

Related posts