ಚಿರಂಜೀವಿ ಸರ್ಜಾ ನಿಧನದಿಂದಾಗಿ ಕನ್ನಡ ಸಿನಿಮಾ ಲೋಕದಲ್ಲಿ ಶೋಕ ಆವರಿಸಿದೆ. ಅವರ ಹೊಸ ಸಿನಿಮಾ ‘ದೊಡ್ಡೋರು’ ನಿರ್ಮಾಣ ಹಂತದಲ್ಲೇ ಇದೆ. ಇನ್ನು ಈ ಸಿನಿಮಾವನ್ನು ಪೂರ್ಣಗೊಳಿಸಲು ಸಾಧ್ಯವೇ ಎಂಬ ಚಿಂತೆಯಲ್ಲಿದೆ ಸಿನಿ ತಂಡ.
ಈ ನಡುವೆ, ಸಿನಿಮಾ ತಂಡ ‘ದೊಡ್ಡೋರು’ ಚಿತ್ರ ಕುರಿತಂತೆ ವೀಡಿಯೊ ತುಣುಕೊಂದನ್ನು ಬಿಡುಗಡೆಗೊಳಿಸಿದೆ. ಈ ಸಿನಿಮಾ ವಿಚಾರದಲ್ಲಿ ಒಂದಷ್ಟು ಮಾಹಿತಿಯನ್ನು ಈ ವೀಡಿಯೊ ತುಣುಕು ಮೂಲಕ ಹಂಚಿಕೊಂಡಿದೆ.