ದಾಸವಾಳ ಹೂವಿನಿಂದಲೂ ಚಹಾ ತಯಾರಿಸಬಹುದು. ಇದು ಆರೋಗ್ಯಪೂರ್ಣ ಟೀ ಎನ್ನುತ್ತಾರೆ ಪರಿಣಿತರು.
ಬೇಕಾಗುವ ಸಾಮಾಗ್ರಿ
- ದಾಸವಾಳ ಹೂ 8
- ನೀರು 7 ಕಪ್
- ಸಕ್ಕರೆ 5 ಚಮಚ
- ನಿಂಬೆ ರಸ 3 ಚಮಚ
ಮಾಡುವ ವಿಧಾನ
ದಾಸವಾಳ ಹೂ ಎಸಳನ್ನು ತೆಗದು ಚೆನ್ನಾಗಿ ಸ್ವಚ್ಛ ಮಾಡಿ, ತೊಳೆದು ಇಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ದಾಸವಾಳಕ್ಕೆ ಹಾಕಿ.