ಮದಗಜ ತಮಿಳು ಸಿನಿಮಾದ ಟೀಸರ್; ಸಕತ್ ರಂಜನೆ January 20, 2021January 20, 2021 NavaKarnataka ಮದಗಜ ತಮಿಳು ಸಿನಿಮಾದ ಟೀಸರ್ ಬಿಡುಗಡೆಯಾಗಿ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ತೆರೆಕಾಣಲಿದೆ. ಇದರ ತಮಿಳು ಟೀಸರ್ ಅನಾವರಣಗೊಂಡಿದ್ದು ಸಾಮಾಜಿಕ ಜಲತಾಣಗಳಲ್ಲಿ ಸಕತ್ ರಂಜನೆ ಒದಗಿಸುತ್ತಿದೆ.