ಮದಗಜ ತಮಿಳು ಸಿನಿಮಾದ ಟೀಸರ್ ಬಿಡುಗಡೆಯಾಗಿ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ತೆರೆಕಾಣಲಿದೆ. ಇದರ ತಮಿಳು ಟೀಸರ್ ಅನಾವರಣಗೊಂಡಿದ್ದು ಸಾಮಾಜಿಕ ಜಲತಾಣಗಳಲ್ಲಿ ಸಕತ್ ರಂಜನೆ ಒದಗಿಸುತ್ತಿದೆ.
ವಾಷಿಂಗ್ಟನ್: ಇರಾನ್ಗೆ ಸಂಬಂಧಿಸಿದ ಪ್ರಮುಖ ಕಾರ್ಯತಂತ್ರದ ಜಲಮಾರ್ಗಗಳನ್ನು ಅಮೆರಿಕ “ಮೂಲಭೂತವಾಗಿ ನಿಯಂತ್ರಿಸುತ್ತಿದೆ” ಮತ್ತು ಶೀಘ್ರದಲ್ಲೇ ಸಂಪೂರ್ಣ ನಿಯಂತ್ರಣ ಸಾಧಿಸಲಿದೆ ಎಂದು ಅಮೆರಿಕ...