“ಪಟಾಕಿ ಪೋರಿಯೋ..” ಕಿಚ್ಚನ ಸಿನಿಮಾದ ಹಾಡಿನ ಮೋದಿ ಹೀಗಿದೆ ನೋಡಿ November 16, 2020November 15, 2020 NavaKarnataka ನಿರೀಕ್ಷೆಯಂತೆ ದೀಪವಾಳಿ ಹಬ್ಬದ ಸಡಗರದ ನಡುವೆಯೇ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’ ಸಿನಿಮಾದ ವಿಶೇಷ ವೀಡಿಯೋ ರಿಲೀಸ್ ಆಗಿದೆ. “ಪಟಾಕಿ ಪೋರಿಯೋ” ಹಾಡು ದೀಪಾವಳಿ ಹಬ್ಬದ ವಿಶೇಷ ದಿನ ರಿಲೀಸ್ ಆಗಿದ್ದು ಇದು ಸಿನಿ ರಸಿಕರ ಚಿತ್ತ ಸೆಳೆಯುವಲ್ಲಿ ಯಶಸ್ಸಾಗಿದೆ.