RCB ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ; 11 ಮಂದಿ ಸಾವು

ಬೆಂಗಳೂರು: ಐಪಿಎಲ್ ನಲ್ಲಿ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಆದ ಸಂಭ್ರಮ ಒಂದೆಡೆಯಾದರೆ, ಅದೇ ಸಂಭ್ರಮ ಇಡೀ ರಾಜ್ಯವನ್ನು ಸೂತಕದ ಛಾಯೆಗೆ ತಳ್ಳಿದೆ. ಐಪಿಎಲ್ ಗೆದ್ದ RCB ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಏವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ಏರ್ಪಾಡಾಗಿತ್ತು. ಈ ಸಂಭ್ರಮಾಚರಣೆಯನ್ನು ಸಾಕ್ಷೀಕರಿಸಲು ಭಾರೀ ಸಂಖ್ಯೆಯಲ್ಲಿ RCB ಅಭಿಮಾನಿಗಳು ಜಮಾಯಿಸಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂಕು ನುಗ್ಗಲು ಉಂಟಾಗಿದೆ. ಆ ವೇಳೆ ಕಾಲ್ತುಳಿತ ಸಂಭವಿಸಿ ಭಾರೀ ಸಾವು-ನೋವು ಉಂಟಾಗಿದೆ. ಕಾಲ್ತುಳಿತದಲ್ಲಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ.​ Humanity Lost today 💔Johns, mufa and Chokli PR won’t show you this. Shame on RCB for celebrating even after the official news of 11 people dead.#chinnaswamystadium #stampede #RCB#chinnaswamystadium #stampede #RCB pic.twitter.com/wG6Xp2t3k7 — 𝐧𝐨𝐛𝐛𝐢𝐞𝐬𝐪𝐮𝐞² (@RibelRana07)…