ಕ್ರಿಕೆಟ್ ಅಂಗಳದಲ್ಲಿ ವನಿತೆಯರ ಕಾದಾಟ.. ಹೊಸತನಕ್ಕೆ WPL ಮುನ್ನುಡಿ

ಮುಂಬಯಿ: ತೀವ್ರ ಕುತೂಹಲ ಕೆರಳಿಸಿರುವ ವನಿತೆಯರ ಚಿನಕುರುಳಿ ಕ್ರಿಕೆಟ್ ಪಂದ್ಯಾವಳಿ WPL ಇಂದನಿಂದ ಆರಂಭ. ಈ ವರೆಗೂ ಪುರುಷರ ಐಪಿಎಲ್‌ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಹಾ ಹಬ್ಬವಾಗಿದ್ದರೆ ಇದೀಗ IPL ಮಾದರಿಯಲ್ಲೇ ಮಹಿಳೆಯರ ಕಾದಾಟಕ್ಕೂ ಕ್ರಿಕೆಟ್ ಅಂಗಳ ಸಾಕ್ಷಿಯಾಗಲಿದೆ. ಬಿಸಿಸಿಐ ಪ್ರಯತ್ನದ ಫಲವಾಗಿ 5 ತಂಡಗಳ ನಡುವೆ ಐ ವನಿತಾ ಪ್ರೀಮಿಯರ್‌ ಲೀಗ್‌ (WPL) ನಡೆಯಲಿದೆ.

ಪಂದ್ಯಗಳ ವೇಳಾಪಟ್ಟಿ:

  • 4 ಮಾರ್ಚ್- GG vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM 

  • 5 ಮಾರ್ಚ್- RCB vs DC – ಬ್ರಬೋರ್ನ್ CCI – 3:30 PM

  • 5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM

  • 5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM

  • 6 ಮಾರ್ಚ್- MI vs RCB – ಬ್ರಬೋರ್ನ್ CCI – 7:30 PM

  • 7 ಮಾರ್ಚ್- DC vs UPW – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM

  • 8 ಮಾರ್ಚ್- GG vs RCB – ಬ್ರಬೋರ್ನ್ CCI – 7:30 PM

  • 9 ಮಾರ್ಚ್- DC vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM 

  • 10 ಮಾರ್ಚ್- RCB vs UPW – ಬ್ರಬೋರ್ನ್ CCI – 7:30 PM

    11 ಮಾರ್ಚ್- GG vs DC – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM

Related posts