ದುರ್ಗಾರಾಧನೆಯ ನವರಾತ್ರಿ ಎಂದರೆ ಸಾಕು ಕೈಂಕರ್ಯದ ಜೊತೆಗೆ ಒಂದಿಷ್ಟು ಸ್ವಾದಿಷ್ಟದ ತಿನಿಸುಗಳ ಸೊಗಸು.. ದೀಪಾವಳಿ ಅಂದರೆ ಸಾಕು, ದೇವರ ಆರಾಧನೆಯ ಜೊತೆಗೆ ಮತ್ತಷ್ಟು ಸ್ವಾದಿಷ್ಟದ ಸ್ವೀಟು..
ಸ್ವೀಟು ಇದ್ದಾರೆ ಸಾಕು ನಿತ್ಯವೂ ನವರಾತ್ರಿಗಳೇ.. ಪ್ರತಿ ನಿತ್ಯವೂ ದೀಪಾವಳಿಯೇ.. ಆದರೆ ನವರಾತ್ರಿ, ದೀಪಾವಳಿ ಸಂದರ್ಭದ ಸಿಹಿತಿನಿಸುಗಳಲ್ಲಿ ಒಂದಾದ ಅಪರೂಪದ ‘ಕಾಯಿ ಸುಕ್ಕಿನ ಉಂಡೆ’ ನಿತ್ಯವೂ ಸಿಗುತ್ತಾ?
ಇತ್ತೀಚಿನ ತಲೆಮಾರನ್ನು ಗಮನಿಸಿದರೆ ಹಳ್ಳಿ ಸೊಗಡಿನ ಈ ಖಾದ್ಯ ದೀಪಾವಳಿ-ನವರಾತ್ರಿ ಸಂದರ್ಭದಲ್ಲೂ ವಿರಳ ಎಂಬಂತಿದೆ. ಆದರೆ ಈ ‘ಕಾಯಿ ಸುಕ್ಕಿನ ಉಂಡೆ’ಯನ್ನು ಸವಿದ ಮಂದಿ ಮಾತ್ರ ಕಲ್ಪನೆಯ ಲೋಕದಲ್ಲಿ ತೇಲಿ ಹೋಗುವರೆಂಬುದು ಸಿಹಿ ಸತ್ಯ.
ಈ ‘ಕಾಯಿ ಸುಕ್ಕಿನ ಉಂಡೆ’ ಅಥವಾ ‘ಸುಕ್ರುಂಡೆ’ ಮಾಡುವ ವಿಧಾನ ಕೂಡಾ ಬಲು ಸುಲಭ. ಇಲ್ಲಿದೆ ನೋಡಿ ಈ ನಳಪಾಕ ಮಾಡುವ ವಿಧಾನ.
ಇದನ್ನೂ ಮಾಡಿ ನೋಡಿ
- ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?
- ನಾನ್ ವೆಜ್ ಕರಿಗಿಂತಲೂ ಸ್ವಾದಿಷ್ಟ ಸುವರ್ಣಗಡ್ಡೆ ಸುಕ್ಕ
- ಕರಾವಳಿ ಫ್ಲೇವರ್ಸ್ ‘ರಾಗಿ ಮಣ್ಣಿ’ ಹಾಲು ಬಾಯಿ